August month will surely be a great month for cinema lovers. Darshan's Kurukshetra may get released in the month of august and also Akshay kumar, John, <br />Kamal hasan's movie will be hitting screens next month. <br /> <br />ಆಗಸ್ಟ್ ತಿಂಗಳು ಎಲ್ಲಾ ಭಾಷೆಯ ಸಿನಿ ಪ್ರಿಯರಿಗೆ ಸೂಪರ್ ತಿಂಗಳು. ಯಾಕಂದ್ರೆ ಆಗಸ್ಟ್ ತಿಂಗಳಲ್ಲಿ ದರ್ಶನ್ ಕುರುಕ್ಷೇತ್ರ , ಕಮಲ್ ಹಾಸನ್ ವಿಶ್ವರೂಪಂ , ಅಕ್ಷಯ್ ಗೋಲ್ಡ್ ಹಾಗೂ ಜಾನ್ ಸತ್ಯಮೇವ ಜಯತೇ ಸಿನಿಮಾ ತೆರೆ ಮೇಲೆ ಬರಲು ರೆಡಿಯಾಗಿದೆ.